ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಾಷ್ಟ್ರಧ್ವಜ ಹಿಡಿದು ಕುಣಿದು ಕುಪ್ಪಳಿಸಿದ ಶಾಸಕ ಬೆಲ್ಲದ

ಹರ್ ಘರ್ ತಿರಂಗಾ ಕಾರ್ಯಕ್ಕೆ ಇಂದು ಚಾಲನೆ ದೊರೆತಿದ್ದು, ಈ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ ಕುಣಿದು ಕುಪ್ಪಳಿಸಿದ್ದಾರೆ.

ಧಾರವಾಡದ ಜೋಗೆಲ್ಲಾಪುರದಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಮೆರವಣಿಗೆಯಲ್ಲಿ ಪಾಲ್ಗೊಂಡ ಶಾಸಕ ಅರವಿಂದ ಬೆಲ್ಲದ ಅವರು, ಗ್ರಾಮಸ್ಥರು ಮಾಡಿದ ಹೆಜ್ಜೆ ಮೇಳದಲ್ಲಿ ಪಾಲ್ಗೊಂಡರು. ನಂತರ ತಾವೇ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಮೇಳಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.

ಶಾಸಕರ ಈ ಉತ್ಸಾಹದಿಂದ ಗ್ರಾಮಸ್ಥರು ಸಹ ಹುರುಪುಗೊಂಡು ಶಿಳ್ಳೆ, ಕೇಕೆ ಹಾಕಿದರು.

Edited By :
Kshetra Samachara

Kshetra Samachara

13/08/2022 04:11 pm

Cinque Terre

14.12 K

Cinque Terre

0

ಸಂಬಂಧಿತ ಸುದ್ದಿ