ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಜರುಗಲಿದೆ. ಸಮಯ-ಬೆಳಿಗ್ಗೆ 11.
ರಾಯಾಪೂರ ಆಶ್ರಯ ಕಾಲೊನಿ ಕುರಿತು ಸುದ್ದಿಗೋಷ್ಠಿ. ಸುದ್ದಿಗೋಷ್ಠಿ ನಡೆಸುವವರು-ಪಿ.ಎಚ್.ನೀರಲಕೇರಿ. ಬೆಳಿಗ್ಗೆ-11
ಹುಬ್ಬಳ್ಳಿ: ಬೆಳಿಗ್ಗೆ 11.15 ಗಂಟೆಗೆ ನಗರದ ಡೆನಿಸೆನ್ಸ್ ಹೋಟೆಲ್‌ನಲ್ಲಿ "ಆರೋಗ್ಯ ಬಂಧು" ಆ್ಯಪ್ ಅನ್ನು ಶಾಸಕ ಹಾಗೂ ಜಿಲ್ಲಾಧ್ಯಕ್ಷರಾದ ಅರವಿಂದ ಬೆಲ್ಲದ ಅವರು ವಿಧ್ಯುಕ್ತವಾಗಿ ಬಿಡುಗಡೆಗೊಳಿಸುವರು.
Kshetra Samachara
23/11/2020 10:39 pm