ಇದೇ ನವೆಂಬರ್ 21 ರಂದು ಬೆಂಗಳೂರಿನಲ್ಲಿ ಪಸ್ಟ್ ಇನ್ ಪ್ರಂಟ್ ಸ್ಕೂಲ್ ಆಫ್ ಫ್ಯಾಶನ್ ಆಯೋಜಿಸಿರುವ ರಾಷ್ಟ್ರ ಮಟ್ಟದ ಮಾಡಲಿಂಗ್ ಫ್ಯಾಶನ್ ಶೋ ಗೆ ಧಾರವಾಡದ ಎಸ್ ಕೆ.ಮಾಡಲಿಂಗ್ ಎಜೆನ್ಸಿಯ ಮೂವರು ಮಾಡಲ್ ಗಳಾದ ಅರುಣ ನೀರಲಕೇರಿ,ಪ್ರೇಮ ದೂಂಗಡಿ,ರವಿಕುಮಾರ ಮಡಿವಾಳರ ಆಯ್ಕೆಯಾಗಿದ್ದಾರೆ.
Kshetra Samachara
04/11/2020 02:08 pm