ನವಲಗುಂದ:ಎಡೆಬಿಡದೆ ಸುರಿಯುತ್ತಿರುವ ಮಳೆಯ ಅವಾಂತರದ ಪ್ರವಾಹಕ್ಕೆ ಜನರು ತತ್ತರಿಸಿದ್ದಾರೆ. ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ, ದೊಡ್ಡ ಹಳ್ಳ ಸೇರಿದಂತೆ ಇನ್ನು ಹಲವು ಹಳ್ಳಗಳ ಹೆಚ್ಚಿದ ಹರಿವಿನಿಂದ ನವಲಗುಂದ ಭಾಗದ ಜನರು ಸಂಪೂರ್ಣ ತತ್ತರಿಸಿದ್ದಾರೆ.
ನವಲಗುಂದ ಭಾಗದಲ್ಲಿ ಹೆಚ್ಚು ಆತಂಕಕ್ಕೆ ಕಾರಣವಾಗಿರೋ ಬೆಣ್ಣೆಹಳ್ಳ ತಾಲೂಕಿನ ಯಮನೂರು ಬಳಿ ಹೊಲಗಳಿಗೆ ನೀರು ನುಗ್ಗಿದೆ. ಡ್ರೋನ್ ಕ್ಯಾಮರಾ ಮೂಲಕ ಸರ್ವೇ ಕಾರ್ಯಕ್ಕೆ ಮುಂದಾದ ಒಂದು ಡ್ರೋನ್ ಕ್ಯಾಮಾರಾದ ದೃಶ್ಯ ಹೀಗಿದೆ.
Kshetra Samachara
06/09/2022 06:07 pm