ನವಲಗುಂದ : ನವಲಗುಂದ ಭಾಗದಲ್ಲಿ ಪ್ರವಾಹ ಭೀತಿ ಹೆಚ್ಚುತ್ತಲೇ ಹೊರಟಿದೆ. ಹಳ್ಳದ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಹಲವು ಗ್ರಾಮಗಳು ಜಲಾವೃತಗೊಂಡಿದೆ. ರಸ್ತೆ ಸಂಪರ್ಕ ಕಡಿತವಾಗಿದೆ. ಈ ಬಗ್ಗೆ ಗ್ರೌಂಡ್ ರಿಪೋರ್ಟ್ ನಮ್ಮ ನವಲಗುಂದ ಪ್ರತಿನಿಧಿ ವಿನೋದ ಇಚ್ಚಂಗಿ ನೀಡಿದ್ದಾರೆ.
Kshetra Samachara
06/09/2022 02:30 pm