This is a modal window.
Beginning of dialog window. Escape will cancel and close the window.
End of dialog window.
ಕಲಘಟಗಿ : ಕಲಘಟಗಿ ಪಟ್ಟಣದ ಅಶ್ವಿನಿ ಪಿರಪ್ಪ ಹೋಸಳ್ಳಿ ಎಂಬುವರ ಅಡುಗೆ ಮನೆಯಲ್ಲಿ ಸುಮಾರು ಐದು ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ.
ಇನ್ನು ಹಾವು ಕಂಡು ಬೆಚ್ಚಿಬಿದ್ದ ಮನೆಯವರು ಉರುಗ ರಕ್ಷಕ ಸಿದ್ದರಾಮ ಬಮ್ಮಿಗಟ್ಟಿಗೆ ಕರೆ ಮಾಡಿದ್ದಾರೆ.ಇನ್ನು ಸ್ಥಳಕ್ಕೆ ಬಂದ ಮಡಕಿಹೋನ್ನಿಹಳ್ಳಿ ಗ್ರಾಮದ ಸಿದ್ದರಾಮ ಬಮ್ಮಿಗಟ್ಟಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ವರದಿ: ಉದಯ ಗೌಡರ
Kshetra Samachara
25/06/2022 10:44 pm