ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಮಾರುಕಟ್ಟೆಯಲ್ಲಿ ನೀರೋ ನೀರು!

ಧಾರವಾಡ: ಚಂಡಮಾರುತ ಪರಿಣಾಮದಿಂದಾಗಿ ಆಂಭವಾಗಿರುವ ಮಳೆ ಧಾರವಾಡದಲ್ಲಿ ಅವಾಂತರಗಳನ್ನೇ ಸೃಷ್ಠಿ ಮಾಡಿದೆ.

ಮಧ್ಯಾಹ್ನದಿಂದ ಆರಂಭಗೊಂಡಿರುವ ಮಳೆಯಿಂದಾಗಿ ಧಾರವಾಡದ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ಆವರಿಸಿ ಸಂಚಾರಕ್ಕೆ ಹಾಗೂ ವ್ಯಾಪಾರಕ್ಕೆ ತೀವ್ರ ಅಡೆತಡೆಯನ್ನುಂಟು ಮಾಡಿದೆ.

ಧಾರವಾಡದ ಸೂಪರ್ ಮಾರುಕಟ್ಟೆ, ಜ್ಯುಬಿಲಿ ಸರ್ಕಲ್‌ನ ಕೆಲ ರಸ್ತೆಗಳಲ್ಲಿ ನೀರು ಆವರಿಸಿ ಅವಾಂತರ ಸೃಷ್ಠಿ ಮಾಡಿದೆ. ಮುಂಗಾರು ಪ್ರವೇಶಕ್ಕೂ ಮುನ್ನವೇ ಚಂಡಮಾರುತದ ಪರಿಣಾಮದಿಂದಾಗಿ ಸುರಿಯುತ್ತಿರುವ ಈ ಮಳೆಯಿಂದಾಗಿ ಕೆಲ ರಸ್ತೆಗಳು ಜಲಾವೃತಗೊಂಡು ಅಸ್ತವ್ಯಸ್ಥವನ್ನುಂಟು ಮಾಡಿದವು.

Edited By :
Kshetra Samachara

Kshetra Samachara

18/05/2022 08:47 am

Cinque Terre

60.74 K

Cinque Terre

0

ಸಂಬಂಧಿತ ಸುದ್ದಿ