ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೋಗುತ್ತಿದ್ದ ಕಾರಿನ ಮೇಲೆ ಬಿದ್ದ ಮರ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಹುಬ್ಬಳ್ಳಿ: ಅದು ಏನೋ ಗೊತ್ತಿಲ್ಲ ವಾಣಿಜ್ಯನಗರಿ ಹುಬ್ಬಳ್ಳಿಯ ಅಂದರೆ ಮೇಘರಾಜನಿಗೆ ಅದೆಷ್ಟು ಪ್ರೀತಿಯೋ ದ್ವೇಷವೋ ಗೊತ್ತಿಲ್ಲ. ಆತನ ಅಬ್ಬರಕ್ಕೆ ಜನರು ಬದುಕಿ ಉಳಿದಿದ್ದೇ ದೊಡ್ಡ ಪವಾಡ ಸದೃಶ್ಯದಂತಿದೆ.

ಹೌದು.. ಹುಬ್ಬಳ್ಳಿ ತತ್ವದರ್ಶ ಆಸ್ಪತ್ರೆ ರಸ್ತೆಯ ವಿಟಮಿನ್ಸ್ ಎಸ್ ಹೋಟೆಲ್ ಎದುರಿಗೆ ಬಿರುಗಾಳಿ ಸಹಿತ ಮಳೆಗೆ ಹೊಂಡಾ ಕಂಪನಿ ಕಾರ ಮೇಲೆ ಬಿದ್ದ ಮರ ಕಾರು ಜಖಂ ಆಗಿದೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆಯಲ್ಲಿ ಕಾರ್ ಹೋಗುತ್ತಿದ್ದ ಸಂದರ್ಭದಲ್ಲಿಯೇ ಮರವೊಂದು ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Edited By : Nagesh Gaonkar
Kshetra Samachara

Kshetra Samachara

04/05/2022 10:03 pm

Cinque Terre

64.23 K

Cinque Terre

1

ಸಂಬಂಧಿತ ಸುದ್ದಿ