ಧಾರವಾಡ: ಧಾರವಾಡ ತಾಲೂಕಿನ ಕೆಲವು ಗ್ರಾಮಗಳಲ್ಲಿ ಗುರುವಾರ ಗುಡುಗು ಸಹಿತ ಮಳೆಯಾಗಿದ್ದು, ಲಕಮಾಪುರ ಗ್ರಾಮದಲ್ಲಿ ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದಿದೆ.
ಸಂಜೆ ಹೊತ್ತಿಗೆ ಗುಡುಗು ಸಹಿತ ಮಳೆ ಶುರುವಾಗಿದ್ದು, ಅಲ್ಲಲ್ಲಿ ದೊಡ್ಡ ಗಾಳಿ ಕೂಡ ಬಿಟ್ಟಿತ್ತು. ಲಕಮಾಪುರ ಗ್ರಾಮದಲ್ಲಿನ ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದಿದ್ದರಿಂದ ಎರಡೂ ಮರಗಳು ಹೊತ್ತಿ ಉರಿಯುತ್ತಿದ್ದವು.
Kshetra Samachara
07/04/2022 10:31 pm