ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ:ಬ್ಯಾಲ್ಯಾಳದಲ್ಲಿ ಚಿರತೆ ಆತಂಕ;ಡಂಗರು ಸಾರಿದ ಗ್ರಾ.ಪಂ !

ನವಲಗುಂದ : ತಾಲೂಕಿನ ಬ್ಯಾಲ್ಯಾಳ ಗ್ರಾಮದ ಮಾರೋಡಿ ಹಳ್ಳದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಗ್ರಾಮದ ಜನರಲ್ಲಿ ಈಗ ಆತಂಕ ಮನೆ ಮಾಡಿದೆ.

ಎಸ್..! ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಚಿರತೆಯ ದಾಳಿಗೆ ಹಲವರು ಗಾಯಗೊಂಡಿದ್ದರು. ಈಗ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದ ಮಾರೋಡಿ ಹಳ್ಳದ ಬಳಿ ಶಿಕ್ಷಕಿ ಒಬ್ಬರು ಚಿರತೆ ಕಂಡಿದ್ದಾಗಿ ಗ್ರಾಮ ಪಂಚಾಯತ್ ಗೆ ತಿಳಿಸಿದ್ದಾರೆ.ಆ ಕೂಡಲೇ ಪಂಚಾಯತ್ ವತಿಯಿಂದ ಗ್ರಾಮದಲ್ಲಿ ಡಂಗುರ ಸಾರಿಸಲಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಮತ್ತಷ್ಟು

ಆತಂಕ ಮನೆ ಮಾಡಿದೆ.

Edited By : Nagesh Gaonkar
Kshetra Samachara

Kshetra Samachara

17/03/2022 03:27 pm

Cinque Terre

13.08 K

Cinque Terre

1

ಸಂಬಂಧಿತ ಸುದ್ದಿ