ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಪರೂಪದ ಗ್ರೀನ್ ವೈನ್ಸ್ ಹಾವು ರಕ್ಷಣೆ

ಧಾರವಾಡ: ಈ ಭೂಮಿಯ ಮೇಲೆ ಸಾಕಷ್ಟು ಪ್ರಬೇಧದ ವಿವಿಧ ಹಾವುಗಳಿವೆ. ಅದರಲ್ಲಿ ಅಪರೂಪವೆನ್ನಲಾಗುವ ಗ್ರೀನ್ ವೈನ್ಸ್ ಹಾವು ಧಾರವಾಡದ ಹೊಸಯಲ್ಲಾಪುರದಲ್ಲಿ ಪತ್ತೆಯಾಗಿದೆ.

ಹೊಸಯಲ್ಲಾಪುರದ ಚರಂಡಿಯೊಂದರಲ್ಲಿ ಕಂಡು ಬಂದ ಹಾವನ್ನು ಸ್ನೇಕ್ ತಿಪ್ಪಣ್ಣ ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

Edited By : Shivu K
Kshetra Samachara

Kshetra Samachara

15/03/2022 10:39 pm

Cinque Terre

20.61 K

Cinque Terre

0

ಸಂಬಂಧಿತ ಸುದ್ದಿ