ಧಾರವಾಡ: ಗುರುವಾರ ಧಾರವಾಡದಲ್ಲಿ ಎರಡೆರಡು ಕಾಮನಬಿಲ್ಲು ಗೋಚರಿಸಿ ಧಾರವಾಡಿಗರನ್ನು ಗಮನಸೆಳೆದಿವೆ.
ಗುರುವಾರ ಜಿಲ್ಲೆಯಾದ್ಯಂತ ಮಳೆಯ ಜೊತೆಗೆ ಆಗಾಗ ಬಿಸಿಲು ಸಹ ಬೀಳುತ್ತಿತ್ತು. ಇದರಿಂದ ಸಂಜೆ 4 ರ ಸುಮಾರಿಗೆ ಆಕಾಶದಲ್ಲಿ ಒಂದಲ್ಲ ಎರಡೆರಡು ಕಾಮನಬಿಲ್ಲು ಗೋಚರಿಸಿದವು.
ಆಕಾಶದಲ್ಲಿ ಉಂಟಾದ ಈ ಚಿತ್ತಾರ ನೋಡಿ ಧಾರವಾಡಿಗರು ಫುಲ್ ಖುಷ್ ಆಗುವುದರ ಜೊತೆಗೆ ಕಾಮನಬಿಲ್ಲನ್ನು ಕಂಡು ಕಣ್ತುಂಬಿಕೊಂಡಿದ್ದಾರೆ.
Kshetra Samachara
02/12/2021 10:12 pm