ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಳೆಯಲ್ಲೇ ಪಬ್ಲಿಕ್ ನೆಕ್ಸ್ಟ್‌ ಮುಂದೆ ರೈತರ ಅಳಲು

ಧಾರವಾಡ: ಅಕಾಲಿಕ ಮಳೆಗೆ ರೈತ ಸಮುದಾಯ ಅಕ್ಷರಶಃ ನಲುಗಿದೆ. ಬೆಳೆ ಬೆಳೆದ ರೈತನಿಗೆ ಮಳೆರಾಯ ಕಣ್ಣೀರು ತರಿಸಿದ್ದಾನೆ.

ಧಾರವಾಡ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಇದರಿಂದ ಬೆಳೆಗಳು ಸಂಪೂರ್ಣ ಹಾಳಾಗಿವೆ. ನವಲಗುಂದ ಭಾಗದಲ್ಲಿ ತುಪ್ಪರಿ ಹಳ್ಳದ ಆರ್ಭಟ ಜೋರಾಗಿದ್ದು, ಹಳ್ಳ ಕೂಡ ತುಂಬಿ ಬಂದಿದೆ. ಈ ಸಂಬಂಧ ನಮ್ಮ ಪ್ರತಿನಿಧಿ ಪ್ರವೀಣ ಓಂಕಾರಿ ಅವರು ನೀಡಿರುವ ಇನ್ನೊಂದು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

Edited By : Manjunath H D
Kshetra Samachara

Kshetra Samachara

20/11/2021 07:06 pm

Cinque Terre

79.94 K

Cinque Terre

2

ಸಂಬಂಧಿತ ಸುದ್ದಿ