ಧಾರವಾಡ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತ ಅಕ್ಷರಶಃ ಕಂಗಾಲಾಗಿದ್ದಾನೆ.
ಮಳೆಗೆ ಹತ್ತಿ, ಕಡಲೆ, ಗೋಧಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಕಟಾವಿಗೆ ಬಂದಂತ ಹತ್ತಿ ನೀರಿಗೆ ತೊಯ್ದು ಸಂಪೂರ್ಣ ಒದ್ದೆಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಾದ್ಯಂತ ಬೆಳೆದ ಹತ್ತಿ ಬೆಳೆ ಮಳೆಗೆ ನಾಶವಾಗಿದ್ದು, ಈ ಸಂಬಂಧ ನಮ್ಮ ಪ್ರತಿನಿಧಿ ಪ್ರವೀಣ ಓಂಕಾರಿ ಅವರು ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
Kshetra Samachara
20/11/2021 06:03 pm