ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜನರೇಟರ್ ಒಳಗೆ ಅವಿತು ಕುಳಿತಿದ್ದ ಕೆರೆ ಹಾವು

ಧಾರವಾಡ: ಧಾರವಾಡದ ವಾಣಿಜ್ಯ ತೆರಿಗೆ ಇಲಾಖೆಯ ಆವರಣದಲ್ಲಿರುವ ಜನರೇಟರ್ ಒಳಗೆ ಅವಿತು ಕುಳಿತಿದ್ದ ಕೆರೆ ಹಾವನ್ನು ಉರಗ ತಜ್ಞ ಮಂಜುನಾಥ ಭಜಂತ್ರಿ ಅವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಇಲಾಖೆಯ ಆವರಣದಲ್ಲಿನ ಜನರೇಟರ್ ಒಳಗಿದ್ದ ಈ ಹಾವು, ಹೊರಗಡೆ ಬರಲು ಒದ್ದಾಡುತ್ತಿತ್ತು. ಇದನ್ನು ನೋಡಿದ ಸಿಬ್ಬಂದಿ ಕೂಡಲೇ ಮಂಜುನಾಥ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಮಂಜುನಾಥ ಹಾವನ್ನು ರಕ್ಷಿಸಿದ್ದಾರೆ.

Edited By : Shivu K
Kshetra Samachara

Kshetra Samachara

18/11/2021 09:00 am

Cinque Terre

35.72 K

Cinque Terre

0

ಸಂಬಂಧಿತ ಸುದ್ದಿ