ಹುಬ್ಬಳ್ಳಿ- ವಾಣಿಜ್ಯ ನಗರಿ ಜನರು ಬಿಸಿಲಿನಿಂದ ಬೆಂದಿದ್ದು, ಈಗ ವರುಣನ ಆಗಮನದಿಂದ ಜನರಿಗೆ ತಂಪೆರಿದಂತಾಗಿದೆ. ಹೌದು,,, ಕಳೆದ ಎರಡು ವಾರಗಳಿಂದ ಚಳಿ ಬಿಸಿಲು ಬಿದ್ದಿರುವ ಹಿನ್ನೆಲೆಯಲ್ಲಿ, ಇಂದು ಮಳೆರಾಯನ ಆರ್ಭಟ ಹೆಚ್ಚಾಗಿದೆ. ಕಳೆದ ಅರ್ಧಾ ಘಂಟೆಗಳ ಕಾಲ ನಿರಂತರ ಮಳೆ ಸುರಿಯುತ್ತಿದ್ದು, ಕೆಲಹೊತ್ತು ಟ್ರಾಫಿಕ್ ಜಾಮ್ ಕೂಡ ಆಗಿದೆ. ಅಷ್ಟೇ ಅಲ್ಲದೆ ದೀಪಾವಳಿ ಹಬ್ಬದ ನಿಮಿತ್ತವಾಗಿ ಜನರು ಕೂಡ ಮನೆಯಲ್ಲಿಯೇ ಮಾರ್ಕೆಟ್ ಮಾಡಲು ಮುಂದಾಗಿದ್ದಾರೆ.
Kshetra Samachara
01/11/2021 06:51 pm