ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡಕ್ಕೆ ಮುತ್ತಿಕ್ಕಿದ ಮಂಜು

ಧಾರವಾಡ: ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಿಂದಾಗಿ ಇಳೆ ತಂಪಾಗಿತ್ತು. ಇದರೊಂದಿಗೆ ಇಂದು ಧಾರವಾಡಿಗರಿಗೆ ಮಂಜು ಮುದ ನೀಡಿದೆ.

ಹೌದು! ಇಂದು ಬೆಳ್ಳಂಬೆಳಿಗ್ಗೆ ಮಂಜು ಭುವಿಗೆ ಮುತ್ತಿಕ್ಕಿತ್ತು. ಮಂಜು ಹೊದ್ದ ದಾರಿಯನ್ನು ಸೀಳಿಕೊಂಡು ಸೂರ್ಯ ಆಗತಾನೆ ಉದಯಿಸುತ್ತಿದ್ದ. ಈ ಸಂದರ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದು.

ಇಬ್ಬನಿ ತಬ್ಬಿದ ಇಳೆ ಧಾರವಾಡಿಗರಿಗೆ ನಿಜಕ್ಕೂ ಹರ್ಷವನ್ನುಂಟು ಮಾಡಿತ್ತು.

Edited By : Shivu K
Kshetra Samachara

Kshetra Samachara

09/10/2021 11:36 am

Cinque Terre

39.3 K

Cinque Terre

0

ಸಂಬಂಧಿತ ಸುದ್ದಿ