ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮರದ ಕೊಂಬೆ ಬಿದ್ದು ಈಶ್ವರ ದೇವಸ್ಥಾನಕ್ಕೆ ಹಾನಿ

ನವಲಗುಂದ : ಶುಕ್ರವಾರ ರಾತ್ರಿ ಬೀಸಿದ ಬಾರಿ ಬಿರುಗಾಳಿಯಿಂದ ಪಟ್ಟಣದ ಬಸ್ತಿ ಓಣಿಯಲ್ಲಿನ ಈಶ್ವರ ಗುಡಿ ಮೇಲೆ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು, ಗುಡಿಗೆ ಹಾನಿ ಆಗಿದೆ ಎಂದು ತಿಳಿದುಬಂದಿದೆ.

ಹೌದು ತಡ ರಾತ್ರಿ ಎರಡು ಮೂವತ್ತರ ಸುಮಾರಿಗೆ ಬೀಸಿದ ಬಾರೀ ಪ್ರಮಾಣದ ಗಾಳಿಗೆ ಮರದ ಕೊಂಬೆ ಈಶ್ವರ ದೇವಸ್ಥಾನದ ಮೇಲೆ ಬಿದಿದ್ದು, ದೇವಸ್ಥಾನಕ್ಕೆ ಹಾನಿ ಆಗಿದೆ. ಇದರಿಂದ ಸ್ಥಳೀಯರು ದೇವಸ್ಥಾನಕ್ಕೆ ಪರಿಹಾರ ನೀಡಲು ತಹಶೀಲ್ದಾರ್ ಗೆ ಮನವಿ ಮಾಡಿಕೊಂಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/09/2021 05:19 pm

Cinque Terre

55.07 K

Cinque Terre

0

ಸಂಬಂಧಿತ ಸುದ್ದಿ