ಕಲಘಟಗಿ :ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಬೆಳಗಿನ ಜಾವ ಚಿರತೆ ಪ್ರತ್ಯಕ್ಷ್ಯವಾಗಿದೆ.
ಹುಲಕೊಪ್ಪ ದಿಂದ ಕಳಸನಕೊಪ್ಪ ರಸ್ತೆಯಲ್ಲಿ ಚಿರತೆ ಓಡಾಟ ಕಂಡು ಬಂದಿದ್ದು,ಚಿರತೆ ಓಡಾಟವನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.
ರಸ್ತೆಯಲ್ಲಿ ಚಿರತೆಯ ಓಡಾಟದಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಚಿರತೆ ಓಡಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
Kshetra Samachara
25/02/2021 12:50 pm