ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆಗೆ ಬೇಸತ್ತ ರೈತರು...ಹೊಲದ ಕೆಲಸ ಅರ್ಧಕ್ಕೆ ಬಿಟ್ಟು ಮನೆಯತ್ತ ಮುಖ ಮಾಡಿದ ಅನ್ನದಾತ

ಹುಬ್ಬಳ್ಳಿ: ಬಿಟ್ಟರು ಬಿಡದೇ ಕಾಡುವಂತ ಅಕಾಲಿಕ ಮಳೆ ರೈತ ಸಮುದಾಯಕ್ಕೆ ಮತ್ತೇ ಸಂಕಷ್ಟ ತಂದೊಡ್ಡುವಂತೆ ಕಾಣುತ್ತಿದೆ.ಹುಬ್ಬಳ್ಳಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನದಿಂದ ಸುರಿಯುತ್ತಿರುವ ಮಳೆಯಿಂದ ರೈತ ಸಮುದಾಯ ಆತಂಕಗೊಂಡಿದೆ.

ಇನ್ನೆನ್ನೂ ಕಡಲೆ,ಗೋಧಿ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಮಳೆಯಾಗುತ್ತಿರುವುದರಿಂದ ಮತ್ತೇ ಏನು ಸಮಸ್ಯೆ ಕಾದಿದೆಯೋ ಎಂದು ರೈತರು ಭಯ ಭೀತರಾಗಿದ್ದಾರೆ.ಇದೇ ವಾರದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಮತ್ತೊಮ್ಮೆ ಸಮಸ್ಯೆಗೆ ಸಿಲುಕುವಂತ ಪರಿಸ್ಥಿತಿ ಎದುರಾಗಲಿದೆ.

ಈಗಾಗಲೇ ಲಾಕ್ ಡೌನ್ ಸಂದರ್ಭದಲ್ಲಿ ಬೇಸತ್ತಿದ್ದ ರೈತರಿಗೆ ಈಗ ಮಳೆಯಾಗುತ್ತಿರುವುದು ಗೊಂದಲಕ್ಕೆ ದೂಡಿದಂತಾಗಿದೆ.

Edited By : Nagesh Gaonkar
Kshetra Samachara

Kshetra Samachara

08/01/2021 05:58 pm

Cinque Terre

37.69 K

Cinque Terre

1

ಸಂಬಂಧಿತ ಸುದ್ದಿ