ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬಿಸಿಲಿನಿಂದ ಕಂಗೆಟ್ಟ ನವಲಗುಂದ ಜನರಿಗೆ ತಂಪಿನ ಮುದವನ್ನು ನೀಡಿದ ವರುಣ

ನವಲಗುಂದ : ನವಲಗುಂದ ಪಟ್ಟಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಮನೆ ಮಾಡಿತ್ತು, ಆದರೆ ಇಂದು ಸಂಜೆ ಜಿಟಿ ಜಿಟಿ ಮಳೆ ಶುರುವಾಗಿದ್ದು, ರೈತರಲ್ಲಿ ತುಸು ಆತಂಕವನ್ನು ಸಹ ಮೂಡಿಸಿದೆ.

ನವಲಗುಂದದಲ್ಲಿ ವರ್ಷದ ಮೊದಲನೇ ಮಳೆ ಇಂದು ಸುರಿಯುತ್ತಿದ್ದೂ, ಬಿಸಿಲಿನಿಂದ ಕಂಗೆಟ್ಟ ಜನರಿಗೆ ತಂಪಿನ ಮುದವನ್ನು ನೀಡಲು ಮಳೆರಾಯ ಧರೆಗಿಳಿದಿದ್ದ ಎನ್ನಬಹುದು, ಆದರೆ ಈ ಅಕಾಲಿಕ ಮಳೆಯಿಂದಾಗಿ ಇತ್ತ ರೈತರಲ್ಲೂ ಕೊಂಚ ಆತಂಕ ಮನೆ ಮಾಡಿದ್ದಂತೆ ಕಾಣುತ್ತಿದೆ.

Edited By : Nagesh Gaonkar
Kshetra Samachara

Kshetra Samachara

08/01/2021 05:39 pm

Cinque Terre

27.41 K

Cinque Terre

0

ಸಂಬಂಧಿತ ಸುದ್ದಿ