ಕಲಘಟಗಿ:ತಾಲೂಕಿನ ನೀರಸಾಗ ಗ್ರಾಮದಲ್ಲಿ ಮನೆಯಲ್ಲಿ ಬಂದಿದ್ದ ನಾಗರ ಹಾವು ರಕ್ಷಣೆ ಮಾಡಲಾಗಿದೆ.
ನೀರಸಾಗರ ಗ್ರಾಮದ ಸುರೇಶ ಮಂಜರಗಿ ಎಂಬುವವರ ನಿರ್ಮಾಣ ಹಂತದ ಮನೆಯಲ್ಲಿದ್ದ, ನಾಗರಹಾವು ಕಂಡು ಮನೆಯವರು ಗಾಬರಿಯಾಗಿದ್ದಾರೆ.
ಧಾರವಾಡದ ಹಾವು ರಕ್ಷಕ ವಿನಾಯಕ ಎಂಬವರಿಗೆ ಮಾಹಿತಿ ನೀಡಿದ್ದಾರೆ.ವಿನಾಯಕ ಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
Kshetra Samachara
04/01/2021 11:53 am