ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಧಾರಾಕಾರ ಮಳೆಗೆ ಜನ ಸುಸ್ತು

ಕಲಘಟಗಿ:ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ, ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮತ್ತೆ ಪ್ರಾರಂಭವಾಗಿದ್ದು ಜನರು ಸುಸ್ತಾಗಿದ್ದಾರೆ.

ಸಂಜೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.ಒಂದು ಗಂಟೆ ಸುರಿದ ಮಳೆಯಿಂದ ಜನ‌ ಜೀವನ ಅಸ್ಥವ್ಯಸ್ಥಗಿದ್ದು,ರೈತರು ಆತಂಕಗೊಳ್ಳುವಂತಾಗಿದೆ.

Edited By :
Kshetra Samachara

Kshetra Samachara

05/10/2020 07:36 pm

Cinque Terre

18.09 K

Cinque Terre

0

ಸಂಬಂಧಿತ ಸುದ್ದಿ