ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಹಿರೆಹೊನ್ನಳ್ಳಿಯ ಹಿರೆಕೆರೆ ಭರ್ತಿ

ಕಲಘಟಗಿ:ತಾಲೂಕಿನ ಎರಡುಮೂರು ದಿನಗಳಿಂದ ಸುರಿದ ಮಳೆಗೆ ಹಿರೆಹೊನ್ನಳ್ಳಿಯ ಹಿರೆಕೆರೆ ಭರ್ತಿಯಾಗಿದೆ.

ಹಿರೆಕೆರೆ ಸಂಪೂರ್ಣ ತುಂಬಿದ್ದು ಕೊಡಿ ಬಿದ್ದು ಸುಂದರವಾಗಿ ಕಾಣುತ್ತಿದೆ.ಗ್ರಾಮದ ಯುವಕರು ಕೆರೆಯ ಅಂಗಳದಲ್ಲಿ ನೀರಾಟ ಆಡುವ ದೃಶ್ಯ ಕಂಡುಬಂದಿದೆ.

Edited By :
Kshetra Samachara

Kshetra Samachara

23/09/2020 09:13 pm

Cinque Terre

20.5 K

Cinque Terre

0

ಸಂಬಂಧಿತ ಸುದ್ದಿ