ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾಲ್ಕು ದಿನಗಳಿಂದ ಒದ್ದಾಡುತ್ತಿದ್ದಾಳೆ ಗೌರಿ

ಧಾರವಾಡ: ಆಕಳನ್ನು ಎಲ್ಲರೂ ಪ್ರೀತಿಯಿಂದ ಗೌರಿ ಎಂದು ಕರೆಯುತ್ತಾರೆ. ಅಂತಹ ಗೌರಿ ಕಳೆದ ನಾಲ್ಕು ದಿನಗಳಿಂದ ಧಾರವಾಡದ ಸೂಪರ್ ಮಾರುಕಟ್ಟೆ ಬಳಿ ಇರುವ ಕಿತ್ತೂರು ಕಟ್ಟಿಗೆ ಅಡ್ಡೆ ಹತ್ತಿರ ಕಳೆದ ನಾಲ್ಕು ದಿನಗಳಿಂದ ಬಿದ್ದು ಒದ್ದಾಡುತ್ತಿದ್ದಾಳೆ.

ಆಕಳಿಗೆ ಪೆಟ್ಟಾಗಿದ್ದು, ಮೇಲೆ ಏಳಲು ಆಗದೇ ಇರುವ ಸ್ಥಿತಿಯಲ್ಲಿದೆ. ಕಳೆದ ನಾಲ್ಕು ದಿನಗಳಿಂದ ಈ ಆಕಳು ಮಲಗಿದ ಜಾಗದಲ್ಲೇ ಮಲಗಿದ್ದು, ಪಾಲಿಕೆ ಅಧಿಕಾರಿಗಳು ಈ ಆಕಳನ್ನು ಬೇರೆ ಕಡೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ಪಬ್ಲಿಕ್ ನೆಕ್ಸ್ಟ್ ಓದುಗರೊಬ್ಬರು ಈ ಆಕಳಿನ ವೀಡಿಯೋ ನೀಡಿ ಮನವಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

27/01/2021 08:18 pm

Cinque Terre

107.39 K

Cinque Terre

36

ಸಂಬಂಧಿತ ಸುದ್ದಿ