ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರತ್ನಕ್ಕೆ ಚಿಕಿತ್ಸೆ ನೀಡಿ ಆಕಾಶಕ್ಕೆ ಕೈ ಬಿಟ್ಟ ಗ್ರಾಮಸ್ಥರು

ಕುಂದಗೋಳ : ವಿದ್ಯುತ್ ತಂತಿ ತಗುಲಿ ಕಾಲನ್ನು ಕಳೆದುಕೊಂಡ ಪಕ್ಷಿಯೊಂದಕ್ಕೆ ಗ್ರಾಮಸ್ಥರು ಉಪಚರಿಸಿ ಒಂದು ಗಂಟೆಗೂ ಅಧಿಕ ಕಾಲ ಆರೈಕೆ ಮಾಡಿ ಬಳಿಕ ಆಕಾಶಕ್ಕೆ ಹಾರಿಸಿದ ಘಟನೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ.

ಹೌದು ! ಗ್ರಾಮದ ಲೈಟ್ ಕಂಬದ ವಿದ್ಯುತ್ ತಂತಿಗೆ ಸಿಲುಕಿ ವಿದ್ಯುತ್ ಅವಘಡಕ್ಕೆ ತುತ್ತಾಗಿ ಅಸ್ತವ್ಯಸ್ತಗೊಂಡ ರತ್ನ ಪಕ್ಷಿ ಹಾರಲಾಗದೆ ಚಡಪಡಿಸುತ್ತಿರುವಾಗ ಆ ಪಕ್ಷಿಯನ್ನ ಕೋಲಿನಿಂದ ವಿದ್ಯುತ್ ಕಂಬದಿಂದ ಬೇರ್ಪಡಿಸಿ ಚಿಕಿತ್ಸೆ ನೀಡಿದ ಗ್ರಾಮಸ್ಥರು ಆಹಾರ ಹಾಕಿ ಆಕಾಶಕ್ಕೆ ಹಾರಿ ಕೈ ಬಿಟ್ಟು ಪಕ್ಷಿ ಪ್ರೇಮ ಮೆರೆದಿದ್ದು ಪಬ್ಲಿಕ್ ನೆಕ್ಸ್ಟ್ ವಿಡಿಯೋ ಕಳುಹಿಸಿದ್ದಾರೆ

Edited By : Manjunath H D
Kshetra Samachara

Kshetra Samachara

19/10/2020 06:07 pm

Cinque Terre

18.11 K

Cinque Terre

1

ಸಂಬಂಧಿತ ಸುದ್ದಿ