ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆ ಮಳೆರಾಯ ಸಾಕು ನಿನ್ನ ಆರ್ಭಟ

ಹುಬ್ಬಳ್ಳಿ : ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಹೆಚ್ಚಾಗಿದ್ದು, ನಿನ್ನೆ ತಡರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ವಾಣಿಜ್ಯ ನಗರಿ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ನಿತ್ಯದ ಜೀವನ ಮತ್ತು ಉದ್ಯೋಗಕ್ಕೆ ಹೊಗುವವರು ಪರದಾಡುವಂತಾಗಿದೆ.

Edited By : Nirmala Aralikatti
Kshetra Samachara

Kshetra Samachara

26/09/2020 11:55 am

Cinque Terre

33.76 K

Cinque Terre

0

ಸಂಬಂಧಿತ ಸುದ್ದಿ