ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನಿವಾರ್ ಎಫೆಕ್ಟ್, ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆ

ನವಲಗುಂದ : ನಿವಾರ್ ಚಂಡಮಾರುತದ ಎಫೆಕ್ಟ್ ನಿಂದಾಗಿ ಧಾರವಾಡ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣದೊಂದಿಗೆ ಜಿಟಿ ಜಿಟಿ ಮಳೆಯೂ ಶುರುವಾಗಿದ್ದು, ನವಲಗುಂದ ತಾಲೂಕಿನಲ್ಲಿಯು ಮಳೆ ಮುಂದುವರೆದಿದೆ.

ಬೆಳಿಗ್ಗೆಯಿಂದಲೇ ಈ ರೀತಿಯ ವಾತಾವರಣದೊಂದಿಗೆ ತುಂತುರು ಮಳೆ ಕೂಡ ಕಂಡು ಬರುತ್ತಿದ್ದು, ಜನರು ಮತ್ತೆ ಛತ್ರಿಗಳ ಮೊರೆಹೋಗಿದ್ದಾರೆ ಎನ್ನಬಹುದು. ಇನ್ನೂ ಜಿಟಿ ಜಿಟಿ ಮಳೆಯಿಂದಾಗಿ ನವಲಗುಂದ ಪಟ್ಟಣದ ರಸ್ತೆಗಳು ಖಾಲಿ ಖಾಲಿಯಾಗಿ ಕಂಡು ಬಂದವು.

Edited By : Manjunath H D
Kshetra Samachara

Kshetra Samachara

28/11/2020 11:00 am

Cinque Terre

35.68 K

Cinque Terre

1

ಸಂಬಂಧಿತ ಸುದ್ದಿ