ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ರೈತರ ಮೊಗದಲ್ಲಿ ಮಂದಹಾಸ ತಂದ ಮಳೆ

ಅಳ್ನಾವರ: ಭೀಕರ ಬಿಸಿಲಿಗೆ ತತ್ತರಿಸಿದ ಭೂಮಿಗೆ ಗುರುವಾರ ಸುರಿದ ಮಳೆ ರೈತರ ಮೊಗದಲ್ಲಿ ಮಂದ ಹಾಸ ತಂದಿದೆ. ಅಳ್ನಾವರ ಭಾಗದ ರೈತರ ಜೀವ ಬೆಳೆ ಕಬ್ಬು ಕಟಾವ್ ಆದ ನಂತರ ಕಬ್ಬಿಗೆ ನೀರು ಬಹಳ ಮುಖ್ಯವಾದ ಸಂದರ್ಭದಲ್ಲಿ ಮಳೆಯಾಗಿರುವುದು ನೆಮ್ಮದಿ ತಂದಿದೆ.

ಇನ್ನು ರಣ ಬಿಸಿಲಿನ ತಾಪಕ್ಕೆ ರೈತರ ಹೊಲದಲ್ಲಿರುವ ಬೋರ್ ವೆಲ್ ಗಳಲ್ಲಿ ನೀರು ಮಟ್ಟ ಕಡಿಮೆ ಯಾಗಿ ಕಬ್ಬಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿರಲಿಲ್ಲ ಇದರಿಂದ ರೈತರೆಲ್ಲರು ಪರದಾಡುವಂತಾಗಿತ್ತು. ಇದೇ ವೇಳೆ ಸುರಿದ ಮಳೆಗೆ ಭೂಮಿ ತಂಪಾಗಿದೆ. ನೀರಿಲ್ಲದೆ ಒಣಗಿ ಹೋಗುತ್ತಿದ್ದ ಕಬ್ಬಿಗೆ ಉಸಿರು ಬಂದಂತಾಗಿದೆ. ಈ ಮಳೆಯಿಂದ ತೇವಾಂಶ ಹೆಚ್ಚಾಗಿ ರೈತರು ಬೆಳೆದ ಬೆಳೆಯಲ್ಲವು ಹಸಿರಿನಿಂದ ಕಂಗೊಳಿಸಲು ಸಹಕಾರಿಯಾಗಿದೆ.

ಮಹಾಂತೇಶ ಪಠಾಣಿ: ಪಬ್ಲಿಕ್ ನೆಕ್ಸ್ಟ್ ಅಳ್ನಾವರ

Edited By : Manjunath H D
Kshetra Samachara

Kshetra Samachara

25/03/2022 04:45 pm

Cinque Terre

52.94 K

Cinque Terre

0

ಸಂಬಂಧಿತ ಸುದ್ದಿ