ಹುಬ್ಬಳ್ಳಿ : ನಿರಂತರ ಮಳೆಗೆ ಜನ ಬೆಸತ್ತು ಹೋಗಿದ್ದಾರೆ.
ಗುರುವಾರ ನಗರದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ಜೋರು ಮಳೆ ಜಡೆದಿದೆ.
ಗುಡುಗು ಹಾಗೂ ಸಿಡಿಲಿನ ಅಬ್ಬರಿಸಿದ ಮಳೆಯಿಂದಾಗಿ ವಾಹನ ಸವಾರರು, ಪ್ರಯಾಣಿಕರು, ಬೀದಿ ಬದಿಯ ವ್ಯಾಪಾರಿಗಳು ಪರದಾಡಬೇಕಾಯಿತು.
ಮಳೆಯಲ್ಲಿ ನೆಂದುಕೊಂಡೇ ಕೆಲವರು ಹೋಗುತ್ತಿದ್ದ ಚಿತ್ರಣ ಎಲ್ಲೇಡೆ ಸಾಮಾನ್ಯವಾಗಿತ್ತು.
Kshetra Samachara
23/10/2020 11:36 am