ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇವೇನ್ರಿ ಹಿಂಡು ಹಿಂಡೇ ಅದಾವಲ್ಲ?: ಕಡದಗಿಡದ್ರ ಏನ್ ಮಾಡೋದು?

ಧಾರವಾಡ: ನಮ್ಮ ಹುಬ್ಬಳ್ಳಿ, ಧಾರವಾಡ ಮಹಾನಗರದಾಗ ಈಗ ಬೀದಿ ನಾಯಿಗಳ ಕಾಟಾ ಹೆಚ್ಚಾಗೇತಿ ನೋಡ್ರಿ.. ಪಾಪ ಮಹಾನಗರ ಪಾಲಿಕೆಯವ್ರು ಆ ನಾಯಿಗಳನ್ನ ಹಿಡಕೊಂಡ ಹೋಗಿ ಸಂತಾನಹರಣ ಏನೋ ಮಾಡಾಕತ್ತಾರ ಆದ್ರೂ ಈ ನಾಯಿಗಳ ಹಿಂಡ ಕಡಿಮೆ ಆಗವಲ್ದು. ಇದರ ಬಗ್ಗೆ ಒಂದು ಸಣ್ಣ ಸುದ್ದಿ ಬರದೇವಿ ನೋಡ್ರಲಾ..

Edited By : Nagesh Gaonkar
Kshetra Samachara

Kshetra Samachara

16/10/2020 12:21 pm

Cinque Terre

36.35 K

Cinque Terre

12

ಸಂಬಂಧಿತ ಸುದ್ದಿ