ನವಲಗುಂದ : ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ನವಲಗುಂದ ತಾಲೂಕು ಕಚೇರಿ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ಭೀಮ್ ಆರ್ಮಿ ಸಂಘಟನೆಯ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.
ಇನ್ನೂ ಈ ವೇಳೆ ಭೀಮ್ ಆರ್ಮಿ ತಾಲೂಕ ಅಧ್ಯಕ್ಷ ರಮೇಶ್ ಮಲ್ದಾಸರ, ನಿಂಗಪ್ಪ ಕೆಲಗೇರಿ, ಕರ್ವೆ ಅಧ್ಯಕ್ಷ ವಿಕ್ರಂ ಕುರಿ, ರವಿ ಹುನಸಿಮರದ, ಸಂತೋಷ ಮಾದರ್, ನಿಂಗಪ್ಪ ಜಾಡರ್ ಸೇರಿದಂತೆ ಹಲವರು ಇದ್ದರು...
Kshetra Samachara
26/11/2020 01:02 pm