ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ನವೀನ ಜಕಲಿ

ನವಲಗುಂದ : ನವಲಗುಂದ ಪೊಲೀಸ್ ಠಾಣೆಗೆ ಶುಕ್ರವಾರ ನೂತನವಾಗಿ ಪಿಎಸ್ಐ ಆಗಿ ನವೀನ ಜಕಲಿ ವರ್ಗಾವಣೆ ಮಾಡಲಾಗಿದ್ದು, ಈ ಮೊದಲು ಪಿಎಸ್ಐಯಾಗಿದ್ದ ಕಲ್ಮೇಶ ಬೆನ್ನೂರ ಅವರು ಹುಬ್ಬಳ್ಳಿ ಗ್ರಾಮೀಣಕ್ಕೆ ವರ್ಗಾವಣೆಗೊಂಡಿದ್ದಾರೆ.

ಹೌದು. ಈ ಮೊದಲು ನವೀನ ಜಕಲಿ ಅವರು ಬೆಳಗಾವಿಯ ಐಜಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ನವಲಗುಂದ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿದ್ದ ಕಲ್ಮೇಶ ಬೆನ್ನೂರ ಹುಬ್ಬಳ್ಳಿ ಗ್ರಾಮೀಣಕ್ಕೆ ವರ್ಗಾವಣೆಗೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

08/07/2022 07:19 pm

Cinque Terre

18.02 K

Cinque Terre

0

ಸಂಬಂಧಿತ ಸುದ್ದಿ