ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರದಲ್ಲಿ ಹೋಳಿ ಶಾಂತಿ ಸಭೆ

ಅಳ್ನಾವರ : ಶಾಂತಿ ಹಾಗೂ ಸೌಹಾರ್ದತೆಯಿಂದ ಹೋಳಿ ಆಚರಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಕೈ ಜೋಡಿಸೋಣವೆಂದು ಅಳ್ನಾವರ ಪಟ್ಟಣ ಪಂಚಾಯತ ಉಪಾಧ್ಯಕ್ಷ ನದೀಮ ಕಂಟ್ರಾಕ್ಟರ ಹೇಳಿದರು

ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ ಅವರು ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸುವದರ ಜೊತೆಗೆ ಇತರರಿಗೆ ಮಾದರಿಯಾಗೋಣ ಎಂದರು

ಪಿಎಸ್ಐ ಎಸ್.ಆರ್.ಕಣವಿ, ಕೋವಿಡ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಬೇಕೆಂದರು

ಪ್ರವೀಣ ಪವಾರ.ನಾರಾಯಣ ಮೋರೆ.ಅಶೋಕ ಬಸಣ್ಣವರ.ಲಿಂಗರಾಜ ಮೂಲಿಮನಿ.ಛಗನಲಾಲ ಪಟೇಲ.ರಮೇಶ ಕುನ್ನೂರಕರ.ಯಲ್ಲಾರಿ ಹುಬ್ಬಳಿಕರ ಮತ್ತಿತರರು ಇದ್ದರು ಮುಖ್ಯ ಪೇದೆ ನಾಗರಾಜ ಸ್ವಾಗತಿಸಿದರು.

Edited By :
Kshetra Samachara

Kshetra Samachara

11/03/2022 08:39 am

Cinque Terre

37.55 K

Cinque Terre

0

ಸಂಬಂಧಿತ ಸುದ್ದಿ