ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕುಮಾರಕೊಪ್ಪದಲ್ಲಿ ಗ್ರಾಮ ವಾಸ್ತವ್ಯ ಸಭೆಯಲ್ಲಿ ಸ್ವೀಕಾರವಾದ ಅರ್ಜಿಗಳು

ನವಲಗುಂದ : ತಾಲೂಕಿನ ಕುಮಾರಕೊಪ್ಪ ಗ್ರಾಮದಲ್ಲಿ ಗ್ರಾಮ ಭೇಟಿ ಹಾಗೂ ವಾತ್ಸವ್ಯ ಸಭೆಯಲ್ಲಿ ನವಲಗುಂದದ ತಹಶೀಲ್ದಾರ ನವೀನ ಹುಲ್ಲೂರ ಅವರು ಅರ್ಜಿಗಳನ್ನು ಸ್ವೀಕರಿಸಿದರು.

ಇನ್ನು ಸ್ವೀಕರಿಸಿರುವ ಅರ್ಜಿಗಳು ರುದ್ರವ್ವ ರಾಮಣ್ಣನವರ, ಶಾಂತವ್ವ ತಳವಾರ, ವೀರಭದ್ರಪ್ಪ ಕುಲಕರ್ಣಿ, ಬಸಯ್ಯ ಹಿರೇಮಠ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಂಧ್ಯಾ ಸುರಕ್ಷಾ ಅರ್ಜಿಯನ್ನು ನೀಡಿದರು, ಕಸ್ತೂರೆವ್ವ ಹಿರೇಮಠ ವಿಧವಾ ವೇತನದ ಅರ್ಜಿ ನೀಡಿದರು, ಚೈತ್ರ ಬಡಿಗೇರ, ಶಿವಲೀಲಾ ಕುಲಕರ್ಣಿ, ಹೇಮಲತಾ ಚೌಕಿಮಠ, ರಾಜೇಶ್ವರಿ ಕಳ್ಳಿಮನಿ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದು ಹಾಕುವ ಕುರಿತು ಅರ್ಜಿ ನೀಡಿದರು, ಸುವರ್ಣ ಹಿರೇಮಠ ಪೋತಿ ವಾರಸಾ ಮಾಡುವ ಕುರಿತು ಅರ್ಜಿ ನೀಡಿದರು. ಒಟ್ಟು 21 ಅರ್ಜಿಗಳನ್ನು ಸ್ವೀಕರಿಸಿದರು. 17 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು, 4 ಅರ್ಜಿ ಬಾಕಿ ಉಳಿದಿದೆ.

Edited By : Nagesh Gaonkar
Kshetra Samachara

Kshetra Samachara

21/02/2021 04:51 pm

Cinque Terre

19.39 K

Cinque Terre

1

ಸಂಬಂಧಿತ ಸುದ್ದಿ