ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ತ ವಿನಯ್ ಜಾಮೀನು ಅರ್ಜಿ ವಜಾ.. ಇತ್ತ ಸಿಬಿಐ ತನಿಖೆ ಮತ್ತೆ ಶುರು

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಗೆ ಸೆರೆವಾಸದಿಂದ ಮುಕ್ತಿ ಸಿಗುತ್ತಿಲ್ಲ. ಅತ್ತ ಧಾರವಾಡ ಹೈಕೋರ್ಟ್ ವಿನಯ್ ಅವರ ಜಾಮೀನು ಅರ್ಜಿ ವಜಾಗೊಳಿಸಿದ್ದು, ಇತ್ತ ಸಿಬಿಐ ಅಧಿಕಾರಿಗಳು ಮತ್ತೆ ಉಪನಗರ ಠಾಣೆಗೆ ಬಂದು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

ವಿನಯ್ ಅವರು ಬಂಧನಕ್ಕೊಳಗಾಗಿ ಮೂರು ತಿಂಗಳಾಗುತ್ತ ಬಂದಿದ್ದು, ಇನ್ನೂ ಅವರಿಗೆ ಸೆರೆವಾಸದಿಂದ ಮುಕ್ತಿ ಸಿಕ್ಕಿಲ್ಲ. ಇತ್ತ ಸಿಬಿಐ ಅಧಿಕಾರಿಗಳು ಠಾಣೆಗೆ ಬಂದಿದ್ದು, ಇಂದು ಕೂಡ ಹಲವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

Edited By : Nirmala Aralikatti
Kshetra Samachara

Kshetra Samachara

21/01/2021 02:03 pm

Cinque Terre

45.68 K

Cinque Terre

0

ಸಂಬಂಧಿತ ಸುದ್ದಿ