ಹುಬ್ಬಳ್ಳಿ- ಇಂದು ಹುಬ್ಬಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ಪ್ರಾರಂಭವಾದ ಹಿನ್ನಲೆಯಲ್ಲಿ, ತಾಲ್ಲೂಕಿನ 26 ಗ್ರಾಮ ಪಂಚಾಯತಿಗಳು ಬರುತ್ತಿದ್ದು, ರೀಸಲ್ಟ್ ಗಾಗಿ ಪ್ರತಿ ಹಳ್ಳಿಗಳಿಂದ ತಮ್ಮ ಅಭ್ಯರ್ಥಿಗಳಿಗಾಗಿ ಗ್ರಾಮಗಳಿಂದ ಜನರು ಮುಗಿ ಬಿದ್ದಿದ್ದಾರೆ. ಒಂದೇ ಕಡೆಯಲ್ಲಿ ಜನರನ್ನು ಸೇರಿಸಬಾರದೆಂದು ಪೊಲೀಸರು ಎಲ್ಲರನ್ನು ಕಳಿಸಿ. ಬಿಗಿ ಬಂದುಬಸ್ತ್ ಮಾಡಿದ್ದಾರೆ....
Kshetra Samachara
30/12/2020 12:10 pm