ಕಲಘಟಗಿ: ಗ್ರಾ ಪಂ ಚುನಾವಣೆಯ ಮತ ಎಣಿಕೆಯನ್ನು ಮೂರು ಸುತ್ತಿನಲ್ಲಿ ಮಾಡಿ ಫಲಿತಾಂಶ ನೀಡಲು ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ ಎಂದು ತಹಶಿಲ್ದಾರ ಅಶೋಕ ಶಿಗ್ಗಾವಿ ತಿಳಿಸಿದರು.
ಸರಕಾರಿ ಪ್ರೌಢ ಶಾಲೆಯಲ್ಲಿ ಒಟ್ಟು ೧೪ ಕೊಠಡಿಗಳಲ್ಲಿ ೪೬ ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದ್ದು,ಮೇಲ್ವಿಚಾರಕರು,ಎಣಿಕೆ ಸಿಬ್ಬಂದಿ,ಸಹಾಯಕ ಎಣಿಕೆ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
Kshetra Samachara
29/12/2020 09:14 pm