ಕಲಘಟಗಿ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿನ ಗ್ರಾ. ಪಂ ಚುನಾವಣೆಯ ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾ ಎಸ್ ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮತ ಎಣಿಕೆ ಕೇಂದ್ರ ಹಾಗೂ ಸುತ್ತಲು ಬಂದೋಬಸ್ತ್ ಮಾಡುವ ಕುರಿತು ಪರಿಶೀಲನೆ ಮಾಡಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ ನೋಡಿಕೊಳ್ಳಲಾಗಿದೆ. ಶಾಂತ ರೀತಿಯಲ್ಲಿ ಎಣಿಕೆ ಮುಗಿಸಲು ಎಲ್ಲ ಬಂದೂಬಸ್ತ ಮಾಡಲಾಗಿದೆ ಹಾಗೂ ಕೋವಿಡ್-19ರ ಹಿನ್ನಲೆಯಲ್ಲಿ ಜನಸಂದಣಿ ಸೇರಲು ಅವಕಾಶ ವಿರುವುದಿಲ್ಲ ಎಂದರು.
Kshetra Samachara
29/12/2020 08:04 pm