ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 12 ದಿನ ಅಲ್ಲಾ ಎರೆಡು ತಿಂಗಳಾದ್ರೂ ಬೇಡಿಕೆ ಪಣ ಕೈ ಬಿಡೋಲ್ಲಾ!

ಕುಂದಗೋಳ : ಪಟ್ಟಣ ಹಾಗೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಹೆಚ್.ಆರ್.ಪಾಲಿಸಿ ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಹಶೀಲ್ದಾರ ಕಚೇರಿ ಎದುರು 12 ದಿನದ ಪ್ರತಿಭಟನೆ ಕೈಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಾಮ ಫಲಕ ಪ್ರದರ್ಶಿಸಿದರು.

ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಪರಿಹಾರ ನೀಡದಿದ್ದರೆ 12 ದಿನವೆಲ್ಲಾ ಎರೆಡೂ ತಿಂಗಳು ಕಳದ್ರೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದರು.

Edited By :
Kshetra Samachara

Kshetra Samachara

05/10/2020 01:10 pm

Cinque Terre

10.96 K

Cinque Terre

0

ಸಂಬಂಧಿತ ಸುದ್ದಿ