ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮಹದಾಯಿ ನೀರಿಗಾಗಿ ರೈತರ ದೆಹಲಿ ಚಲೋ!

ನವಲಗುಂದ : ಮಹದಾಯಿ ಕಳಸಾ-ಬಂಡೂರಿ ಯೋಜನೆಯ ಕಾಮಗಾರಿಯನ್ನು ತಕ್ಷಣವೇ ಆರಂಭಿಸುವಂತೆ ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ಹೋರಾಟ ಸಮಿತಿ ವತಿಯಿಂದ ಭಾನುವಾರ ದೆಹಲಿ ಚಲೋ ಚಳುವಳಿಯನ್ನು ಕೈಗೊಂಡಿದ್ದಾರೆ.

ನವಲಗುಂದದಿಂದ ಸುಮಾರು ಮೂವತ್ತು ರೈತರು ದೆಹಲಿ ಚಲೋ ಹೊರಟ್ಟಿದ್ದು, ಅಧಿವೇಶನದಲ್ಲಿ ಮಹದಾಯಿ ಕಳಸಾ-ಬಂಡೂರಿ ಯೋಜನೆಯ ಕಾಮಗಾರಿ ಬಗ್ಗೆ ಪ್ರಸ್ತಾಪವಾಗಬೇಕು, ಗೆಜೆಟ್ ಆಗಬೇಕು ಎಂದರು. ಇನ್ನು ಪಟ್ಟಣದ ರೈತ ಭವನದ ಬಳಿಯ ವೀರಗಲ್ಲಿಗೆ ಗೌರವ ಸಲ್ಲಿಸುವ ಮೂಲಕ ದೆಹಲಿಗೆ ತೆರಳಿ ಮನವಿ ನೀಡಿ, ಬರುವಂತಹ ಕೆಲಸಕ್ಕೆ ಮುಂದಾಗಿದ್ದಾರೆ.

Edited By : Somashekar
Kshetra Samachara

Kshetra Samachara

24/07/2022 08:05 pm

Cinque Terre

71.33 K

Cinque Terre

4

ಸಂಬಂಧಿತ ಸುದ್ದಿ