ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೊಲೀಸ್ ಇನ್ಸಪೆಕ್ಟರ್‌ಗಳ ವರ್ಗಾವಣೆ: ಧಾರವಾಡ ಜಿಲ್ಲೆಯಲ್ಲಿ ಬದಲಾವಣೆ ಇಲ್ಲಿದೆ

ಹುಬ್ಬಳ್ಳಿ: ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮತ್ತೆ ಮೇಜರ್ ಸರ್ಜರಿ ಮಾಡಿದ್ದು ರಾಜ್ಯದಲ್ಲಿ ಬರೋಬ್ಬರಿ 91 ಜನ ಇನ್ಸ್ಪೆಕ್ಟರ್ ಹಾಗೂ 12 ಜನ ಡಿವೈಎಸ್‌ಪಿಗಳನ್ನ ವರ್ಗಾವಣೆ ಮಾಡಿ ಇಂದು ಸಂಜೆ ಆದೇಶ ಹೊರಡಿಸಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ಪೋಲಿಸ್ ಠಾಣೆಗೆ ಮಾರುತಿ ಗುಳ್ಳಾರಿ, ನವಲಗುಂದ ವೃತ್ತ ಪೋಲಿಸ ಠಾಣೆಗೆ ದ್ರುವರಾಜ್ ಪಾಟೀಲ್, ಸೇರಿದಂತೆ ಹುಬ್ಬಳ್ಳಿ- ಧಾರವಾಡದ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿದ್ಯಾನಗರ ಪೊಲೀಸ್ ಠಾಣೆಗೆ ಸಂತೋಷ್ ಕೆ ಪವಾರ್ ಹಾಗೂ ರೈಲ್ವೆ ಪೋಲಿಸ್ ಠಾಣೆಗೆ ಮಹಾಂತೇಶ್ ಹೊಳಿ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ.

Edited By : Nagaraj Tulugeri
Kshetra Samachara

Kshetra Samachara

19/07/2022 08:58 pm

Cinque Terre

16.42 K

Cinque Terre

1

ಸಂಬಂಧಿತ ಸುದ್ದಿ