ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಿಜಾಬ್ ಹೈಡ್ರಾಮಾ ಹೈ ಕೋರ್ಟ್ ಮಹತ್ವದ ತೀರ್ಪು : ಹುಬ್ಬಳ್ಳಿ ಜನರ ಅಭಿಪ್ರಾಯ

ಹುಬ್ಬಳ್ಳಿ: ರಾಜ್ಯದಲ್ಲಿ ಜ್ವಾಲೆಯಂತೆ ಧಗಧಗಿಸಿದ ಹಿಜಾಬ್ ವಿವಾದಕ್ಕೆ ಹೈಕೊರ್ಟ್ ತೆರೆ ಎಳೆದಿದೆ.

ಸತತ 11 ದಿನಗಳ ಕಾಲ ವಾದ ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂದು ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರಲು ಅವಕಾಶವಿಲ್ಲ ಎಂದು ತೀರ್ಪು ಪ್ರಕಟಿಸಿದೆ.

ಹಿಜಾಬ್ ಕುರಿತು ಪ್ರಕಟವಾದ ಮಹತ್ವದ ತೀರ್ಪಿನ ಬಗ್ಗೆ ಹುಬ್ಬಳ್ಳಿ ಮಂದಿ ಅಭಿಪ್ರಾಯ ಹೀಗಿದೆ ನೋಡಿ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/03/2022 03:30 pm

Cinque Terre

105.16 K

Cinque Terre

35

ಸಂಬಂಧಿತ ಸುದ್ದಿ