ಅಣ್ಣಿಗೇರಿ: ರಾಜ್ಯದಲ್ಲಿ ಕೊರೊನಾದ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದೆ. ಇದರೊಂದಿಗೆ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಸಹ ಸರ್ಕಾರ ಪ್ರಕಟಿಸಿದೆ.
ಸಾರಿಗೆ ಬಸ್‌ಗಳ ಸಂಚಾರಕ್ಕೆ ಸರ್ಕಾರ ಈಗಾಗಲೇ ಅನುವು ಮಾಡಿಕೊಟ್ಟಿದೆ. ಆದರೆ ಬಸ್‌ಗಳ ಸಂಚಾರ ಎಂದಿಗಿಂತ ಇಂದು ಕೊಂಚ ಕಡಿಮೆಯಾಗಿತ್ತು. ಇನ್ನು ಬಸ್‌ಗಳ ಸಂಚಾರದಿಂದ ಪ್ರಯಾಣಿಕರ ತುರ್ತು ಕೆಲಸಗಳಿಗೆ ಸಾಕಷ್ಟು ಸಹಾಯಕವಾಗಿದೆ.
Kshetra Samachara
08/01/2022 10:26 pm