ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಂಜೆ ವೇಳೆಗೆ ಮಾರುಕಟ್ಟೆ ಓಪನ್, ಮಾರುಕಟ್ಟೆಯತ್ತ ಮುಖ ಮಾಡಿದ ಜನರು

ನವಲಗುಂದ : ಕೊರೋನಾ ಪ್ರಕರಣ ಹೆಚ್ಚುತ್ತಿದ್ದ ಹಿನ್ನೆಲೆ ಈಗಾಗಲೇ ಜಾರಿ ಮಾಡಿದ ವೀಕೆಂಡ್ ಕರ್ಫ್ಯೂನಲ್ಲಿ ತುರ್ತು ಸೇವೆಗಳಿಗಷ್ಟೇ ಅವಕಾಶ ಕಲ್ಪಿಸಿಕೊಟ್ಟರೂ ಸಹ ಬೆಳಿಗ್ಗೆಯಿಂದ ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳು ಸಂಪೂರ್ಣ ಮುಚ್ಚಲಾಗಿತ್ತು. ಸಂಜೆ ವೇಳೆಗೆ ಇಲ್ಲಾ ಅಂಗಡಿಗಳು ತೆರೆದಿದ್ದವು.

ಹೌದು... ಕೊರೋನಾ ಹೆಚ್ಚಳದಿಂದಾಗಿ ವೀಕೆಂಡ್ ಕರ್ಫ್ಯೂ ಹೆರಲಾಗಿದ್ದು, ಈ ಹಿನ್ನೆಲೆ ತುರ್ತು ಸೇವೆಗಳಾದ ದಿನಸಿ, ತರಕಾರಿ ಸೇರಿದಂತೆ ಹಲವು ಸೇವೆಗಳಿಗೆ ಅವಕಾಶ ನೀಡಲಾಗಿತ್ತು. ಆದರೂ ಸಹ ಬೆಳಿಗ್ಗೆಯಿಂದ ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳು ಸಂಪೂರ್ಣ ಮುಚ್ಚಲಾಗಿತ್ತು. ಆದರೆ ಸಂಜೆ ಸಮಯಕ್ಕೆ ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳು ತೆರೆಯಲಾಗಿದ್ದು, ಸಾರ್ವಜನಿಕರೂ ಸಹ ಕೊಂಚ ರಿಲ್ಯಾಕ್ಸ್ ಮೂಡಿನಲ್ಲಿ ಮಾರುಕಟ್ಟೆಯತ್ತ ಮುಖ ಮಾಡಿದ್ದರು.

Edited By : Shivu K
Kshetra Samachara

Kshetra Samachara

08/01/2022 09:22 pm

Cinque Terre

21.87 K

Cinque Terre

0

ಸಂಬಂಧಿತ ಸುದ್ದಿ