ಕಲಘಟಗಿ: ಪಟ್ಟಣದಲ್ಲಿ ಜನತಾ ಕರ್ಫ್ಯೂ ನಿಯಮಗಳಿಗೆ ಕ್ಯಾರೇ ಇಲ್ಲ

ಕಲಘಟಗಿ: ಪಟ್ಟಣದಲ್ಲಿ ಜನತಾ ಕರ್ಫ್ಯೂ ನಿಯಮಗಳಿಗೆ ಕ್ಯಾರೇ ಇಲ್ಲದಂತ ಪರಿಸ್ಥಿತಿ ‌ಉಂಟಾಗಿದೆ.

ಪಟ್ಟಣದಲ್ಲಿ ಎಲ್ಲಂದರಲ್ಲಿ‌ ಜನರ‌ ಓಡಾಟ ಹೆಚ್ಚಾಗಿದೆ.ಪಟ್ಟಣದ ಎಪಿಎಂಸಿ,ಬಮ್ಮಿಗಟ್ಟಿಕ್ರಾಸ್ ಹತ್ತಿರ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.ಜನತಾ ಕರ್ಫ್ಯೂ ಇದೇಯೂ ಇಲ್ಲವೋ ಎಂಬ ಅನುನಾನ ಬರುವ ರೀತಿಯಲ್ಲಿ ಜನರ ಸಂಚಾರ ಇತ್ತು.

ಜನದಟ್ಟಣೆ ಹೆಚ್ಚಾಗುತ್ತಿದ್ದಂತೆ ಎಪಿಎಂಸಿಯಲ್ಲಿ ತರಕಾರಿ ಮಾರುಕಟ್ಟೆಯನ್ನು ಪೊಲೀಸ್ ರು‌ ಹಾಗೂ‌ ಪಟ್ಟಣ ಪಂಚಾಯತಿ ಸಿಬ್ಬಂದಿ ಬಂದ್‌ ಮಾಡಿಸಿದರು.

ಇನ್ನಾದರು ತಾಲೂಕಾ ಆಡಳಿತ ಹಾಗೂ‌ ಪಟ್ಟಣದ ಆಡಳಿತ ಕಟ್ಟು ನಿಟ್ಟಿನ ಜನತಾ ಕರ್ಫ್ಯೂ ನಿಯಮ ಜಾರಿಗೆ ತರವುದೇ ಎಂಬುದನ್ನು ಕಾದು ನೋಡಬೇಕಿದೆ.

Kshetra Samachara

Kshetra Samachara

6 days ago

Cinque Terre

80.96 K

Cinque Terre

2

  • ZuberAhmad
    ZuberAhmad

    It's help to corona development!!!!

  • Mrityunjaya Hiremath
    Mrityunjaya Hiremath

    stop this immediately