ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸಲಿದೆ 112

ಹುಬ್ಬಳ್ಳಿ- ನಗರದಲ್ಲಿ ಅಕ್ರಮ ಚಟುವಟಿಕೆ ಹಾಗೂ ಅಪರಾಧ ಸಂಖ್ಯೆಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ಧಾರವಾಡ ಪೋಲಿಸ್ ಇಲಾಖೆ ಹೊಸ ಮಾರ್ಗ ಕಂಡುಕೊಂಡಿದೆ,

ನಗರದ ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿ ಎಮರ್ಜೆನ್ಸಿ 112ಎಂಬ ಸಂಖ್ಯೆ ನಾಮಫಲಕ ಹಾಕುತ್ತಿದ್ದು, ಸ್ಥಳದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೇ ಹಾಗೂ ಅಪಘಾತ ಬೆಂಕಿ ಹತ್ತಿ ಕೊಂಡಿದ್ದರೆ, ತಕ್ಷಣವೇ ಈ ನಂಬರ್ ಗೆ ಕರೆ ಮಾಡುವ ಮೂಲಕ, ಪೊಲೀಸ್ ಇಲಾಖೆ ಯೊಂದಿಗೆ ಕೈ ಜೋಡಿಸಿ ಎಂದು ಗೋಡೆಗಳ ಮೇಲೆ ಬಿತ್ತಿ ಪತ್ರ ಹಾಗು ಬ್ಯಾನರ್ ಅಳವಡಿಕೆ ಮಾಡುತ್ತಿದ್ದಾರೆ...

ಇದೇ ಸಂದರ್ಭದಲ್ಲಿ ವಿದ್ಯಾ ನಗರ ಠಾಣೆಯ .ಎಎಸ್ ಐ ಪಟ್ಟನಶೆಟ್ಟಿ, ಪೋಲಿಸ್ ಸಿಬ್ಬಂದಿ ನಾಯ್ಕವಾಡಿ, ಮಲ್ಲಿಕೇರಿ, ಮಹೇಶ್ ಹೆಸರೂರ ಇದ್ದರು..

Edited By :
Kshetra Samachara

Kshetra Samachara

18/12/2020 07:09 pm

Cinque Terre

36.49 K

Cinque Terre

2

ಸಂಬಂಧಿತ ಸುದ್ದಿ