ಧಾರವಾಡ : ಕೇಂದ್ರ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿದ ಭಾರತ ಬಂದ್ ಹಿನ್ನೆಲೆ ಧಾರವಾಡ ನಗರದಲ್ಲಿ ಸಂಚರಿಸುತ್ತಿದ್ದ ಬಸ್ ಸ್ಥಗಿತಗೊಳಿಸುವಂತೆ ಪ್ರತಿಭಟನಾಕಾರರ ಮನವಿ ಮಾಡಿಕೊಂಡರು.
ರೈತ ಹೋರಾಟಗಾರರಿಂದ ಬಸ್ ನಿಲ್ದಾಣದ ಆಕ್ರೋಶ ವ್ಯಕ್ತಪಡಿಸಿ,ಬಸ್ ಸಂಚಾರ ಸ್ಥಗಿತಗೊಳಿಸಿ ಅಧಿಕಾರಿಗಳಿಗೆ ಬಂದ್ ಗೆ ಬೆಂಬಲ ನೀಡುವಂತೆ ಕೈ ಮುಗಿದು ಮನವಿ ಹೋರಾಟಗಾರರು ಮಾಡಿಕೊಂಡಿದ್ದು,ಅಧಿಕಾರಿಗಳು ಸಂಚಾರ ಸ್ಥಗಿತಗೊಳ್ಳಿಸ್ತಾರ ಕಾದು ನೋಡಬೇಕಾಗಿದೆ.
Kshetra Samachara
08/12/2020 09:58 am