ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನಾಳೆಯ ಬಂದ್ ಗೆ ಬೆಂಬಲ ನೀಡದ ಬೀದಿ ಬದಿ ವ್ಯಾಪಾರಸ್ತರು

ನವಲಗುಂದ : ರಾಜ್ಯ ಸರ್ಕಾರ ರಚಿಸಿದ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಈಗಾಗಲೇ ಕನ್ನಡ ಪರ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸುತ್ತಿದ್ದು, ನಾಳೆ ಡಿಸೆಂಬರ್ 5 ರಂದು ರಾಜ್ಯ ಬಂದ್ ಗೆ ಸಹ ಕರೆಕೊಟ್ಟಿವೆ.

ಈ ಬಂದ್ ಗೆ ನವಲಗುಂದ ಪಟ್ಟಣದ ಬೀದಿ ಬದಿ ವ್ಯಾಪಾರಸ್ತರು ಬೆಂಬಲವನ್ನು ನೀಡುತ್ತಿಲ್ಲಾ, ಈ ಬಗ್ಗೆ ಬೀದಿ ಬದಿ ವ್ಯಾಪಾರಸ್ತರ ಸಂಘದ ಅಧ್ಯಕ್ಷರಾದ ರಿಯಾಜ್ ನಾಶಿಪುಡಿ ಹೇಳೋದು ಹೀಗೆ....

Edited By :
Kshetra Samachara

Kshetra Samachara

04/12/2020 07:18 pm

Cinque Terre

35.71 K

Cinque Terre

0

ಸಂಬಂಧಿತ ಸುದ್ದಿ