ಧಾರವಾಡ: ಗ್ರಾಮೀಣ ಉಪವಿಭಾಗದ ಡಿ ವೈ ಎಸ್ ಪಿ ರವಿ ನಾಯಕ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ರವಿ ನಾಯಕ ಅವರನ್ನು ಶಿರಸಿ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಳಕ್ಕೆ ಇಂಡಿ ಉಪವಿಭಾಗದಲ್ಲಿ ಡಿ ವೈ ಎಸ್ ಪಿ ಯಾಗಿದ್ದ ಮಡಿವಾಳೆಪ್ಪ ಸಂಕದ ಅವರನ್ನು ನಿಯುಕ್ತಿಗೊಳಿಸಲಾಗಿದೆ.
Kshetra Samachara
25/11/2020 10:00 pm